flight bag
ನಾಮವಾಚಕ

ವಿಮಾನಚೀಲ; ವಿಮಾನದ ಪ್ರಯಾಣಿಕರು ಒಯ್ಯುವ, ಹೆಗಲಿಗೆ ನೇತುಹಾಕಿಕೊಳ್ಳುವಂತೆ ಪಟ್ಟಿಯಿರುವ ಜಿಪ್‍ ಹಾಕಿದ, ಚಿಕ್ಕ ಚೀಲ.